Tag: Bgk
ಮದರಖಂಡಿ ಕೊಲೆ ಪ್ರಕರಣ: ೯ ಆರೋಪಿಗಳು ಪೊಲೀಸ್ ವಶದಲ್ಲಿ..!
ಜಮಖಂಡಿ ತಾಲೂಕಿನ ಮದರಖಂಡಿಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ೯ ಜನರನ್ನು ಪೊಲೀಸ್ ತಂಡಗಳು ತೀವ್ರ ವಿಚಾರಣೆಗೆ ಒಳಪಡಿಸಿವೆ.
ಜಮೀನು ವಿಚಾರಕ್ಕೆ ಹೊಡೆದಾಟ : ನಾಲ್ವರ ಕಗ್ಗೊಲೆ
ಜಮೀನು ವಿಚಾರವಾಗಿ ನಡೆದ ಎರಡು ಕುಟುಂಬಗಳ ನಡುವಿನ ಕಲಹ ಕೊಲೆಯಲ್ಲಿ ಅಂತ್ಯಗೊಂಡಿದೆ.
ಬಸ್ ನಿಲ್ದಾಣವೇ ಗ್ರಂಥಾಲಯ,ಜೀವ ಪಡೆದ ಕಲ್ಯಾಣಿ, ಅಂಗನವಾಡಿಗಳೇ ಮಾಂಟೆಸ್ಸರಿ:...
ನರೇಗಾ ಯೋಜನೆಯಡಿ ಜಿಪಂ ಕೈಗೊಂಡಿರುವ ಕಾಮಗಾರಿಗಳು ಜನಮನ ಗೆಲ್ಲುತ್ತಿವೆ. ಕಲ್ಯಾಣಿ, ಅಂಗನವಾಡಿಗಳಿಗೆ ಹೊಸ ರೂಪ ನೀಡಲಾಗಿದ್ದು, ಬೇವೂರಿನಲ್ಲಿ ಬಸ್ ಗಾಗಿ ವಿದ್ಯಾರ್ಥಿಗಳು...
ಗಣೇಶ ಚತುರ್ಥಿಗೆ ನಿರ್ಬಂಧ: ಶಾಂತತಾ ಸಮಿತಿ ಸಭೆ ಬಹಿಷ್ಕರಿಸಿದ ಮಹಾಮಂಡಳ
ಗಣೇಶ ಚತುರ್ಥಿಗೆ ಸರ್ಕಾರದ ನಿರ್ಬಂಧ ಜತೆಗೆ ಗಣೇಶೋತ್ಸವ ಮಹಾಮಂಡಳ ಪದಾಧಿಕಾರಿಗಳನ್ನು ಈ ಬಾರಿ ಜಿಲ್ಲಾಡಳಿತ ಶಾಂತತಾ ಸಮಿತಿ ಸಭೆಗೆ ಆಹ್ವಾನಿಸಿಲ್ಲ. ಈ ಎಲ್ಲ...
ಗಣೇಶ ಚತುರ್ಥಿಗೆ ನಿರ್ಬಂಧ: ಶಾಂತತಾ ಸಮಿತಿ ಸಭೆ ಬಹಿಷ್ಕರಿಸಿದ ಮಹಾಮಂಡಳ
ಗಣೇಶ ಚತುರ್ಥಿಗೆ ಸರ್ಕಾರದ ನಿರ್ಬಂಧ ಜತೆಗೆ ಗಣೇಶೋತ್ಸವ ಮಹಾಮಂಡಳ ಪದಾಧಿಕಾರಿಗಳನ್ನು ಈ ಬಾರಿ ಜಿಲ್ಲಾಡಳಿತ ಶಾಂತತಾ ಸಮಿತಿ ಸಭೆಗೆ ಆಹ್ವಾನಿಸಿಲ್ಲ. ಈ ಎಲ್ಲ...
ಗಣೇಶೋತ್ಸವಕ್ಕೆ ನಿರ್ಬಂಧ ಬೇಡ ಮಂಡಳಿಗಳ ಆಗ್ರಹ
ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ವಿಧಿಸಿರುವ ನಿರ್ಬಂಧವನ್ನು ಗಣೇಶೋತ್ಸವ ಮಂಡಳಿಗಳು ವಿರೋಧಿಸಿವೆ
ನವನಗರ ಮೂರನೇ ಯುನಿಟ್ ಕಾಮಗಾರಿಗೆ ಶಾಸಕ ಡಾ.ಚರಂತಿಮಠ ಚಾಲನೆ
23640 ನಿವೇಶನ, ೧೯೬ ಕಿ.ಮೀ.ರಸ್ತೆ 1640.31 ಎಕರೆ ಭೂಮಿ ಭೂಸ್ವಾಧೀನ
ಮಿಲ್ಕ್ ಪೌಡರ್ ಹಗರಣ: ಮಹಾಲಿಂಗಪುರ ಪುರಸಭೆ ಅಧ್ಯಕ್ಷೆ ಪತಿ ಸಿಐಡಿ...
ಹಾಲಿನಪುಡಿ ಕಳ್ಳಸಂತೆಗೆ ಸೇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಲಿಂಗಪುರದಲ್ಲಿ ಸಿಐಡಿ ರಾಜಕೀಯ ಮುಖಂಡನೊಬ್ಬನನ್ನು ವಶಕ್ಕೆ ಪಡೆದಿದೆ.


